0^ವಿಮೋಚನಕಾಂಡಐಗುಪ್ತ ದೇಶದಲ್ಲಿ ಇಸ್ರಾಯೇಲರು ಹಿಂಸಿಸಲ್ಪಟ್ಟರುಮೋಶೆಯ ಜನನ ಮತ್ತು ಬಾಲ್ಯಮೋಶೆಯು ಮಿದ್ಯಾನ್ ದೇಶಕ್ಕೆ ಓಡಿಹೋದದ್ದುದೇವರು ಇಸ್ರಾಯೇಲರನ್ನು ಬಿಡಿಸುವುದಕ್ಕೆ ಮೋಶೆಯನ್ನು ನೇಮಿಸಿದ್ದುಮೋಶೆಯು - ಉರಿಯುತ್ತಿರುವ ಪೊದೆಯುದೇವರು ತನ್ನ ಹೆಸರನ್ನು ಪ್ರಕಟಿಸಿದ್ದುದೇವರು ಮೋಶೆಗೆ ಕೊಟ್ಟ ಅದ್ಭುತ ಶಕ್ತಿಮೋಶೆ ಐಗುಪ್ತದೇಶಕ್ಕೆ ಮರಳಿ ಬಂದದ್ದುಫರೋಹನ ಮಂದೆ ಮೋಶೆ ಮತ್ತು ಆರೋನರುಐಗುಪ್ತ್ಯರು ಇಸ್ರಾಯೇಲರನ್ನು ಹೆಚ್ಚಾಗಿ ಬಾಧಿಸಿದ್ದುದೇವರು ಮೋಶೆಯನ್ನು ಧೈರ್ಯಪಡಿಸಿದ್ದುಯೆಹೋವನು ಇಸ್ರಾಯೇಲರನ್ನು ಬಿಡುಗಡೆಗೊಳಿಸುವುದಾಗಿ ವಾಗ್ದಾನವನ್ನು ಮಾಡಿದ್ದುಮೋಶೆ ಮತ್ತು ಆರೋನರ ವಂಶಾವಳಿಮೋಶೆ ಆರೋನರು ದೇವರ ಆಜ್ಞೆಗೆ ವಿಧೇಯರಾದದ್ದುಆರೋನನ ಕೋಲು ಸರ್ಪವಾಗಿದ್ದುನೈಲನದಿಯ ನೀರು ರಕ್ತವಾದದ್ದುಕಪ್ಪೆಗಳಿಂದ ಬಾಧೆಯುಂಟಾದದ್ದುಹೇನುಗಳ ಬಾಧೆನೊಣಗಳ ಬಾಧೆದನಕರುಗಳಿಗೆ ಉಂಟಾದ ವ್ಯಾಧಿಹುಣ್ಣುಬೊಕ್ಕೆಗಳ ಬಾಧೆಆನೆಕಲ್ಲಿನ ಮಳೆಯಿಂದ ಉಂಟಾದ ಬಾಧೆಮಿಡತೆಗಳಿಂದ ಉಂಟಾದ ಬಾಧೆಮೂರು ದಿನ ಕಾರ್ಗತ್ತಲೆಯುಂಟಾದದ್ದುಚೊಚ್ಚಲುಗಳ ಸಂಹಾರಮೊದಲ ಪಸ್ಕಹಬ್ಬಹುಳಿಯಿಲ್ಲದ ರೊಟ್ಟಿಯ ಹಬ್ಬಮೊದಲನೆಯ ಪಸ್ಕ ಹಬ್ಬದ ಆಚರಣೆಐಗುಪ್ತ್ಯರ ಚೊಚ್ಚಲುಗಳು ಸತ್ತುಹೋದದ್ದುವಿಮೋಚನೆ - ರಾಮ್ಸೇಸ್ ಪಟ್ಟಣದಿಂದ ಸುಕ್ಕೋತಿಗೆ ಪಯಣಪಸ್ಕಹಬ್ಬವನ್ನು ಆಚರಿಸಬೇಕಾದ ಕ್ರಮಚೊಚ್ಚಲುಗಳ ಪ್ರತಿಷ್ಠೆಹುಳಿಯಿಲ್ಲದ ರೊಟ್ಟಿಯ ಹಬ್ಬಚೊಚ್ಚಲುಗಳ ಸಮರ್ಪಣೆಮೇಘಸ್ತಂಭ ಮತ್ತು ಅಗ್ನಿಸ್ತಂಭಕೆಂಪು ಸಮುದ್ರವನ್ನು ದಾಟಿಹೋದದ್ದುಹಿಂದಟ್ಟಿದ ಐಗುಪ್ತ್ಯರು ಮುಳುಗಿಹೋದದ್ದುಜಯಗೀತೆಕಹಿನೀರು ಸಿಹಿಯಾದದ್ದುದೇವರು ಲಾವಕ್ಕಿ ಮತ್ತು ಮನ್ನವನ್ನು ಕೊಟ್ಟದ್ದುದೇವರು ಬಂಡೆಯೊಳಗಿಂದ ನೀರನ್ನು ಬರಮಾಡಿದ್ದುಅಮಾಲೇಕ್ಯರನ್ನು ಸೋಲಿಸಿದ್ದುಇತ್ರೋವನು ಮೋಶೆಯನ್ನು ಭೇಟಿಮಾಡಿದ್ದುನ್ಯಾಯಾಧಿಪತಿಗಳನ್ನು ನೇಮಿಸಿದ್ದುಇಸ್ರಾಯೇಲರು ಸೀನಾಯಿ ಬೆಟ್ಟಕ್ಕೆ ಬಂದದ್ದುದಶಾಜ್ಞೆಗಳುಜನರು ಭಯಪಟ್ಟಿದ್ದುಯಜ್ಞವೇದಿಯ ಬಗ್ಗೆ ನಿಯಮಗಳುದಾಸತ್ವದ ಕುರಿತಾದ ನ್ಯಾಯವಿಧಿಗಳುಹಿಂಸಾಚಾರಗಳ ಕುರಿತಾದ ನ್ಯಾಯವಿಧಿಗಳುಅಸ್ತಿಪಾಸ್ತಿಗಳ ಕುರಿತಾದ ನ್ಯಾಯವಿಧಿಗಳುಅಸ್ತಿಪಾಸ್ತಿಯನ್ನು ಕಾಪಾಡಿಕೊಳ್ಳುವುದರ ಕುರಿತುಸಮುದಾಯದಲ್ಲಿನ ನೈತಿಕ ನಿಯಮಗಳುನ್ಯಾಯ ಮತ್ತು ಕರುಣೆಯ ಕುರಿತು ನಿಯಮಗಳುಸಬ್ಬತ್ ದಿನ ಮತ್ತು ಸಬ್ಬತ್ ವರ್ಷದ ಕುರಿತಾದ ನಿಯಮಗಳುವಾರ್ಷಿಕ ಹಬ್ಬಗಳುಕಾನಾನ್ ದೇಶವನ್ನು ಗೆಲ್ಲುವುದರ ವಾಗ್ದಾನಗಳುಒಡಂಬಡಿಕೆಯ ರಕ್ತಬೆಟ್ಟದಲ್ಲಿ ದೇವರೊಂದಿಗೆಮೋಶೆ ಸೀನಾಯ್ ಬೆಟ್ಟವನ್ನು ಹತ್ತಿದ್ದುದೇವದರ್ಶನದ ಗುಡಾರವೂ ಅದರ ಕಾಣಿಕೆಗಳೂಒಡಂಬಡಿಕೆಯ ಪೆಟ್ಟಿಗೆರೊಟ್ಟಿಯ ಮೇಜುದೀಪ ಸ್ತಂಭದೇವದರ್ಶನದ ಗುಡಾರದೇವದರ್ಶನದ ಗುಡಾರದ ನಿರ್ಮಾಣಯಜ್ಞವೇದಿಗುಡಾರದ ಅಂಗಳದೀಪಸ್ತಂಭದ ಎಣ್ಣೆಯಾಜಕರ ದೀಕ್ಷಾವಸ್ತ್ರಗಳುಏಫೋದ್ಎದೆಯ ಪದಕದ ಕವಚಯಾಜಕರ ಇತರ ವಸ್ತ್ರಗಳುಯಾಜಕರನ್ನು ಪ್ರತಿಷ್ಠಿಸಬೇಕಾದ ಕ್ರಮಪ್ರತಿನಿತ್ಯವೂ ಮಾಡಬೇಕಾದ ಸರ್ವಾಂಗಹೋಮದ ಕ್ರಮಧೂಪವೇದಿಗುಡಾರಕ್ಕಾಗಿ ಕೊಡಬೇಕಾದ ಕಾಣಿಕೆತಾಮ್ರದ ತೊಟ್ಟಿಅಭಿಷೇಕ ತೈಲಪರಿಮಳ ಧೂಪಗುಡಾರದ ನಿರ್ಮಾಣಕ್ಕೆ ಕೆಲಸಗಾರರ ಆಯ್ಕೆಸಬ್ಬತ್ ದಿನದ ನಿಯಮಬಂಗಾರದ ಹೋರಿಕರುಮೋಶೆಯು ಇಸ್ರಾಯೇಲರಿಗಾಗಿ ಬೇಡಿಕೊಂಡದ್ದುಸೀನಾಯಿ ಬೆಟ್ಟವನ್ನು ಬಿಟ್ಟುಹೋಗಬೇಕೆಂಬ ಆಜ್ಞೆದೇವದರ್ಶನ ಗುಡಾರಮೋಶೆಯ ಪ್ರಾರ್ಥನೆಮೋಶೆಯು ಹೊಸ ಕಲ್ಲಿನ ಹಲಗೆಗಳನ್ನು ಮಾಡಿದ್ದು.ಒಡಂಬಡಿಕೆಯ ನವೀಕರಣಪ್ರಕಾಶಮಾನವಾದ ಮೋಶೆಯ ಮುಖಸಬ್ಬತ್ ದಿನದ ನಿಯಮಗಳುದೇವದರ್ಶನ ಗುಡಾರದ ನಿರ್ಮಾಣಕ್ಕೆ ಬೇಕಾದ ವಸ್ತುಗಳುದೇವದರ್ಶನ ಗುಡಾರದ ನಿರ್ಮಾಣಕ್ಕೆ ಬೇಕಾದ ಉಪಕರಣಗಳುದೇವದರ್ಶನ ಗುಡಾರದ ನಿರ್ಮಾಣಕ್ಕೆ ಕಾಣಿಕೆಗಳುಗುಡಾರದ ಶಿಲ್ಪಿಗಳುಇಸ್ರಾಯೇಲ್ಯರು ಮನಃಪೂರ್ವಕವಾಗಿ ಕಾಣಿಕೆಗಳನ್ನು ಕೊಟ್ಟದ್ದುದೇವದರ್ಶನ ಗುಡಾರದ ನಿರ್ಮಾಣಆಜ್ಞಾಶಾಸನಗಳ ಪೆಟ್ಟಿಗೆರೊಟ್ಟಿಯ ಮೇಜನ್ನು ಮಾಡಿದ್ದುಬಂಗಾರದ ದೀಪಸ್ತಂಭವನ್ನು ಮಾಡಿದ್ದುಧೂಪವೇದಿಯನ್ನು ಮಾಡಿದ್ದುಅಭಿಷೇಕ ತೈಲವನ್ನು ಧೂಪದ್ರವ್ಯವನ್ನು ಮಾಡಿದ್ದುಯಜ್ಞವೇದಿಯನ್ನು ಕಟ್ಟಿದ್ದುಗುಡಾರದ ಅಂಗಳವನ್ನು ಮಾಡಿದ್ದುಗುಡಾರವನ್ನು ನಿರ್ಮಿಸುವುದರಲ್ಲಿ ಉಪಯೋಗಿಸಿದ ಸಾಮಗ್ರಿಗಳುಯಾಜಕರಿಗೆ ದೀಕ್ಷಾವಸ್ತ್ರಗಳನ್ನು ಮಾಡಿದ್ದುಏಫೋದ್ ಕವಚವನ್ನು ಮಾಡಿದ್ದುಯಾಜಕರ ಇತರ ವಸ್ತ್ರಗಳ ತಯಾರಿಕೆಕೆಲಸದ ಮುಕ್ತಾಯದೇವದರ್ಶನ ಗುಡಾರದ ಪ್ರತಿಷ್ಠೆಯೆಹೋವನ ತೇಜಸ್ಸು