0^ಎಸ್ತೇರಳುರಾಜಸಿಂಹಾಸನವನ್ನು ಏರಿದ ಅಹಷ್ವೇರೋಷ ರಾಜಅರಸನು ವಷ್ಟಿ ರಾಣಿಯನ್ನು ಪಟ್ಟದಿಂದ ತಳ್ಳಿಬಿಟ್ಟದ್ದುಪಟ್ಟದ ರಾಣಿಯಾದ ಎಸ್ತೇರಳುಮೊರ್ದೆಕೈಯು ರಾಜಕಂಟಕರ ಒಳಸಂಚನ್ನು ಬಯಲುಮಾಡಿದ್ದುಪ್ರಧಾನಮಂತ್ರಿಯಾದ ಹಾಮಾನನುಯೆಹೂದ್ಯರನ್ನು ಸಂಹರಿಸಬೇಕೆಂಬ ರಾಜಾಜ್ಞೆರಾಜಾಜ್ಞೆಯ ನಿಮಿತ್ತ ಯೆಹೂದ್ಯರಲ್ಲಿ ಬಿಕ್ಕಟುಎಸ್ತೇರಳ ಸಹಾಯ ಯಾಚಿಸಿದ ಮೊರ್ದೆಕೈರಾಜ ಸನ್ನಿಧಿಯಲ್ಲಿ ಬಿನ್ನವಿಸಲು ನಿರ್ಧರಿಸಿದ ಎಸ್ತೇರ್ ರಾಣಿಎಸ್ತೇರಳು ಅರಸನನ್ನೂ ಹಾಮಾನನ್ನೂ ಔತಣಕ್ಕೆ ಆಹ್ವಾನಿಸಿದ್ದುಮೊರ್ದೆಕೈಯನ್ನು ಗಲ್ಲಿಗೆ ಹಾಕಬೇಕೆಂದು ನಿರ್ಣಯಿಸಿದ ಹಾಮಾನಮೊರ್ದೆಕೈಯನ್ನು ಸನ್ಮಾನಿಸಿದ ಅರಸನುಹಾಮಾನನ ದುಷ್ಟ ಯೋಜನೆಯನ್ನು ಬಯಲುಪಡಿಸಿದ ಎಸ್ತೇರ್ ರಾಣಿಹಾಮಾನನಿಗಾದ ಗಲ್ಲು ಶಿಕ್ಷೆಮೊರ್ದೆಕೈಗೆ ದೊರೆತ ಹಾಮಾನನ ಸ್ಥಾನಾಧಿಕಾರಯೆಹೂದ್ಯರನ್ನು ಸಂಹರಿಸಬೇಕೆಂಬ ರಾಜಶಾಸನವನ್ನು ರದ್ದುಮಾಡಿದ ಮೊರ್ದೆಕೈಯೆಹೂದ್ಯರು ತಮ್ಮ ವೈರಿಗಳನ್ನು ಸಂಹರಿಸಿ ಮಹೋತ್ಸವ ಮಾಡಿದ್ದುಪೂರೀಮ್ ಹಬ್ಬಮೊರ್ದೆಕೈಯ ಹಿರಿಮೆ